ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ಜುಲೈ 23 ರಂದು 'ಲಯನ್ಸ್ ಇಂಟರ್ನ್ಯಾಷನಲ್ ಸಂಸ್ಥೆ'ಯ 317 E ಜಿಲ್ಲೆ ವತಿಯಿಂದ "ಡಿಸ್ಟ್ರಿಕ್ಟ್ ಕ್ಯಾಬಿನೆಟ್ ಪ್ರೆಸೆಂಟೆನ್ಷನ್" ಸಮಾರಂಭ ನಡೆಯಲಿದೆ.