ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಹಾಗೂ ಅತ್ಯಾಚಾರ ಪ್ರಕರಣ ಇಂದು ಲೋಕಸಭಾ ಕಲಾಪದಲ್ಲಿ ಪ್ರತಿಧ್ವನಿಸಿದೆ. ಈ ಹೀನ ಪ್ರಕರಣದ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ಮಾತನಾಡಿದರು. "ಮಣಿಪುರದಲ್ಲಿ ನಡೆದಿರುವ ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಂತ ಗಂಭೀರವಾಗಿದೆ, ಮಣಿಪುರದ ಸದ್ಯದ ಪರಿಸ್ಥಿತಿಯ ಬಗ್ಗೆ ನಮಗೆ ಅರಿವಿದೆ." ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. "ಮಹಿಳೆಯರ ಮೇಲೆ ನಡೆದಿರುವ ಈ ಗಂಭೀರ ಪ್ರಕರಣದಿಂದ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ." ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿಸಿದ್ದಾರೆ ಎಂದು ರಾಜ್ ನಾಥ್ ಸಿಂಗ್ ಅವರು ತಿಳಿಸಿದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
ગાંધીનગરના જૂના સચિવાલયમાં આગ, 3 જેટલી ફાયરની ગાડીઓ ઘટના સ્થળે, Video
ગાંધીનગરના જૂના સચિવાલયમાં આગ, બ્લોક નંબર 16ની કચેરીમાં આગ ફાટી નિકળીબીજા માળમાં આવેલી કચેરી...
स्व. दिव्या लोढ़ा के निधन पर शोकसभा आयोजित, पुष्पांजलि अर्पित की
पूर्व कैबिनेट मंत्री एवं वर्तमान विधायक कोटा उत्तर शांति धारीवाल की पुत्री दिव्या लोढ़ा के...
2 ministers relieved of a portfolio each, Gujarat politics heats up | Tv9GujaratiNews
2 ministers relieved of a portfolio each, Gujarat politics heats up | Tv9GujaratiNews
1995ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡಬೇಕೆಂದು ಒತ್ತಾಯಿಸಿದರು.
1995ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡಬೇಕೆಂದು ಅನುದಾನರಹಿತ...