ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಕರ್ನಾಟಕ ಇನ್ನರ್ವಿಯರ್ ಅಸೋಸಿಯೇಷನ್' ವತಿಯಿಂದ ಜುಲೈ 11ರಿಂದ 13ರವರೆಗೆ "ಭಾರತದ ಅತಿದೊಡ್ಡ ಇನ್ನರ್ವಿಯರ್ ಟ್ರೇಡ್ ಶೋ" ನಡೆಯಿತು.