ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಮುನಿರತ್ನ ಅವರು ಬಸವೇಶ್ವರ ನಗರದ ನೊಳಂಬ ಲಿಂಗಾಯತ ಸಂಘದ ವತಿಯಿಂದ ಕಂಬಿ ಎಂ.ಸಿದ್ದರಾಮಣ್ಣ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ದಾನಿಗಳ ಸಂಸ್ಮರಣಾ ದಿನಾಚರಣೆ ಮತ್ತು ಡಿಜಿಟಲ್ ಲೈಬ್ರರಿಯನ್ನು ಉದ್ಘಾಟಿಸಿದರು. ನಂತರ ಶಾಸಕರನ್ನು ಅಭಿನಂದಿಸಲಾಯಿತು. ಸಂಘಟನೆಯ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
21 से 23 आयु वर्ष की महिलाओं की लाडली बहना योजना में जोड़े जाएंगे नाम
पन्ना।
21 से 23 आयु वर्ग की महिलाओं के लाड़ली बहना योजना में जोड़े जाएंगे नाम।
जिला...
மக்களவைத் தேர்தலில் மஜத தனித்துப் போட்டி: தேவகவுடா அறிவிப்பு
பெங்களூரு: வரும் 2024 மக்களவைத் தேர்தலில் மதச்சார்பற்ற ஜனதா தளம் (மஜத) தனித்துப்...
केज शहरात पोलिसांचे पथसंचलन
केज :-
केजमध्ये गणेश विसर्जनाच्या पार्श्वभूमीवर सहाय्यक पोलीस अधीक्षक पंकज कुमावत यांच्या...
विवेकानंद विद्यालय की छात्राओं ने लहराया परचम
जिला स्तरीय कला उत्सव में स्वामी विवेकानंद राजकीय मॉडल स्कूल टोडारायसिंह ने प्राप्त किया...