ಬೆಂಗಳೂರು : ಮಲ್ಲಸಂದ್ರ ವಾರ್ಡ್ ನ್ಯೂ ಕ್ರೇಮ್ ಬಿಡ್ಜ್ ಶಾಲೆ ಹತ್ತಿರ ದಾಸರಹಳ್ಳಿ ಜನಪ್ರಿಯ ಶಾಸಕರಾದ  ಎಸ್.ಮುನಿರಾಜ ರವರು ಬೋರ್ ವೆಲ್ ಕೊರೆಯುವ ಕಾಮಗಾರಿಗೆ ಚಾಲನೆ ನೀಡದರು.

ಈ ಸಂದರ್ಭದಲ್ಲಿ ಭಾ.ಜ.ಪ ಹಿರಿಯ ಮುಖಂಡರಾದ ಶ್ರೀ.ಟಿ.ಎಸ್.ಗಂಗರಾಜಣ್ಣ ರವರು ಶ್ರೀ ಶಿವಕುಮಾರ್ ರವರು ವಾರ್ಡ್ ಅಧ್ಯಕ್ಷರಾದ ಶ್ರೀ ಗಂಗರಾಜು ರವರು ಹಾಗೂ ನಮ್ಮೆಲ ಮುಖಂಡರು ಉಪಸ್ಥಿತರಿದ್ದರು.