ಬೆಂಗಳೂರು : ವಿಜಯನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ.ಕೃಷ್ಣಪ್ಪರವರು ದೀಪಾಂಜಲಿನಗರ ವಾರ್ಡಿನಲ್ಲಿರುವ ಬಂಜಾರ ಬಡಾವಣೆ,ಅಶ್ವಥ್ ಕಟ್ಟೆಯಲ್ಲಿನ ರಸ್ತೆಗಳಿಗೆ ಕಾಂಕ್ರೀಟ್ ಹಾಗೂ ಚರಂಡಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆಯನ್ನು ನೀಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀ ಅರ್.ಚಂದ್ರಪ್ಪ,ದೀಪಾಂಜಲಿನಗರ ವಾರ್ಡಿನ ಮುಖಂಡರಾದ ಶ್ರೀ ಅರ್ಜುನ್ ದೇವ್,ಅರ್ರ್.ಹನುಮಂತಪ್ಪ,ಶ್ರೀ ವೇಣುಗೋಪಾಲ್ ಹಾಗೂ ಸ್ಥಳೀಯ ಮುಖಂಡರುಗಳು ಹಾಜರಿದ್ದರು.