ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಎಂ.ಎಸ್. ಧೋನಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಅವರು ಟ್ವಿಟರ್ ನಲ್ಲಿ ಧೋನಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. "ನಿಮ್ಮ ಅತ್ಯುತ್ತಮ ನಾಯಕತ್ವ, ಕ್ರಿಕೆಟ್ ಆಟದ ವಿನೂತನ ಕೌಶಲ್ಯಗಳು ಕೋಟ್ಯಂತರ ಕ್ರೀಡಾಪ್ರೇಮಿಗಳಿಗೆ ಸ್ಫೂರ್ತಿ ತಂದಿವೆ" ಎಂದು ಧೋನಿ ಅವರನ್ನು ಜೈ ಶಾ ಅವರು ಹೊಗಳಿದ್ದಾರೆ.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
EMI पर ले सकते हैं 8.99 करोड़ रुपये वाली Rolls-Royce, जानिए लोन पर इसे खरीदने का पूरा हिसाब
Rolls Royce Phantom EMI and Downpayment रोल्स-रॉयस की गाड़ियां दुनिया की सबसे प्रीमियम और महंगी...
চতিয়া সমষ্টিৰ নাম হ'ল নদুৱাৰ।
চতিয়া সমষ্টিৰ নাম হ'ল নদুৱাৰ।দেশৰ নিৰ্বাচনী আয়োগে প্ৰকাশ কৰিলে সমষ্টি পুনৰ নিৰ্ধাৰণৰ চূড়ান্ত...
અમરેલી જિલ્લા/તાલુકા ના વડેરા ગામમાંથી મયુરભાઈ પ્રેમજીભાઈ સાવલિયા તેમજ કિર્તીભાઇ વેણીભાઇ જોષી નામના બે બોગસ ડોક્ટરો ને ઝડપી પાડતી અમરેલી એસ.ઓ.જી.ટીમ.
ગૌતમ પરમાર પોલીસ મહાનિરીક્ષક ભાવનગર વિભાગ ભાવનગર નાંઓ તેમજ અમરેલી પોલીસ અધિક્ષક હિમકરસિંહ દ્વારા...