ಸ್ಟ್ರೀಕ್ಸ್ ಪ್ರೊಫೆಶನಲ್' ತನ್ನ ಇತ್ತೀಚಿನ ಸಂಗ್ರಹ 'ಮಕ್ಯುರಿಯಲ್’ ಅನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿದೆ.
ಈ ಸಂದರ್ಭದಲ್ಲಿ ಅತ್ಯಾಕರ್ಷಕ ಫ್ಯಾಷನ್ ಶೋ ನಡೆಯಿತು.
ಸ್ಟ್ರೀಕ್ಸ್ ಪ್ರೊಫೆಷನಲ್ ನ 'ಮಕ್ಯುರಿಯಲ್' ಈ ಸಂಗ್ರಹವು ಮನಸ್ಸಿನ ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ತಡೆರಹಿತ ಪರಿವರ್ತನೆಯ ಸಾಕಾರವಾಗಿದ್ದು, ಒಬ್ಬರ ಕೇಶ ವಿನ್ಯಾಸ, ಬಣ್ಣ, ಸ್ಟೈಲ್ ಅನ್ನು ಪ್ರತಿನಿಧಿಸುತ್ತದೆ.