ರಾಜ್ಯ ಸರ್ಕಾರವು ಬೆಂಗಳೂರು ಪೆರಿ ಪೆರಲ್ ರಿಂಗ್ ರಸ್ತೆ ಯೋಜನೆ ಅನುಷ್ಠಾನಗೊಳಿಸಬೇಕು ಇಲ್ಲವೇ ಯೋಜನೆ ಕೈ ಬಿಟ್ಟು ರೈತರಿಗೆ ಹಾಗೂ ನಿವೇಶನದಾರರಿಗೆ NOC ನೀಡಬೇಕೆಂದು ಬೆಂಗಳೂರಿನ ಪಿ.ಆರ್.ಆರ್ ರೈತ ಹಾಗೂ ನಿವೇಶನದಾರರ ಸಂಘದ ಸದಸ್ಯರು ಒತ್ತಾಯಿಸಿದರು.
ಬೆಂಗಳೂರು ಪೆರಿ ಪೆರಲ್ ರಿಂಗ್ ರಸ್ತೆ ಯೋಜನೆ ಅನುಷ್ಠಾನಗೊಳಿಸಬೇಕು ಇಲ್ಲವೇ ಯೋಜನೆ ಕೈ ಬಿಟ್ಟು ರೈತರಿಗೆ NOC ನೀಡಬೇಕು.
![](https://i.ytimg.com/vi/1pGo-H-pk_c/hqdefault.jpg)
![Like](https://storage.googleapis.com/nerity.com/uploads/reactions/like.png)