ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮಂಡ್ಯ ಜಿಲ್ಲೆಯ ಮದ್ದೂರಿನ ಬಳಿ ಸ್ವಿಫ್ಟ್ ಕಾರು-ಟಾಟಾ ಹೆಕ್ಸಾ ನಡುವೆ ಅಪಘಾತವಾಗಿದೆ. ಸ್ವಿಫ್ಟ್ ಕಾರಿನಲಿದ್ದ ಮೂವರು ಮೃತರಾಗಿದ್ದಾರೆ. ಅಪಘಾತದಲ್ಲಿ ಟಾಟಾ ಹೆಕ್ಸಾ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದೆ. ನೀರಜ್ ಕುಮಾರ್ (50), ಸೆಲ್ವಿ, ಕಾರು ಚಾಲಕ ನಿರಂಜನ್ ಅಸುನೀಗಿದ್ದಾರೆ.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
মৰিয়নিৰ জাঁজী নদীত সন্ধানহীন হোৱা যুৱকৰ মৃতদেহ উদ্ধাৰ
17 August 2022 আজি পূৱা মৰিয়নিৰ জাঁজী নদীত পানী আনিবলৈ গৈ জাঁজী নদীত সন্ধানহীন হোৱা যুৱকজনৰ...