'ಕ್ಯಾಡ್ ಸೆಂಟರ್' ವತಿಯಿಂದ ಬೆಂಗಳೂರಿನ ಬಸವನಗುಡಿಯ ಬಿ.ಐ.ಟಿ ಕಾಲೇಜಿನಲ್ಲಿ ಜೂನ್ 17 ರಂದು "ಜಾಬ್ ಪಕ್ಕಾ ಫೇರ್ - 2023 ನಡೆಯಲಿದೆ. ಈ  ಬೃಹತ್ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ನೂರಾರು ಕಂಪನಿಗಳು ಭಾಗವಹಿಸಲಿವೆ. ಇದರಿಂದಾಗಿ ಸಾವಿರಾರು ಯುವಕ - ಯುವತಿಯರಿಗೆ ಉದ್ಯೋಗ ದೊರೆಯಲಿದೆ.