ಪ್ರಥಮ ವರ್ಷದ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ಬಳಿಕ 9 ವರ್ಷದೊಳಗೆ  ಕೋರ್ಸ್ ಪೂರ್ಣಗೊಳಿಸಬೇಕೆಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್.ಎಂ.ಸಿ) ನಿಯಮಾವಳಿಗಳು ಸ್ಪಷ್ಟಪಡಿಸಿವೆ.