ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ತಮಿಳುನಾಡಿನ ಚೆನ್ನೈ ಗೆ ಭೇಟಿ ನೀಡಿದರು. ಈ ವೇಳೆ ತಮಿಳುನಾಡಿನ ಬಿಜೆಪಿ ಪಕ್ಷದ ಕಾರ್ಯಕರ್ತರ ಜತೆಗೆ ಅಮಿತ್ ಶಾ ಅವರು ಮಾತನಾಡಿದರು.