ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರು "ಶಕ್ತಿ ಯೋಜನೆ"ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಮಧು ಬಂಗಾರಪ್ಪ ಸೇರಿದಂತೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಯೋಜನೆಯಿಂದ ಕರ್ನಾಟಕ ರಾಜ್ಯದ ಮಹಿಳೆಯರು ರಾಜ್ಯದಾದ್ಯಂತ ಕೆ.ಎಸ್.ಆರ್.ಟಿ.ಸಿ ಹಾಗೂ ಬಿ.ಎಂ.ಟಿ.ಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
দৰঙৰ বেছিমাৰীত ভয়ংকৰ অগ্নিকাণ্ড। জুইত জাহ গল ৯ খন কৈ ব্যৱসায়িক প্ৰতিষ্ঠান
আজি পুৱতি নিশা দলগাৱঁৰ বেছিমাৰীত সংঘটিত হয় এক ভয়ংকৰ অগ্নিকাণ্ডৰ ঘটনা ৷ অগ্নিকাণ্ডৰ কাৰণ...
ખંભાતના ગરબામાં 'હિન્દી ફિલ્મ સ્ટાર 'રાહુલ દેવ'એ ધૂમ મચાવી.
ખંભાતના ગરબામાં 'હિન્દી ફિલ્મ સ્ટાર 'રાહુલ દેવ'એ ધૂમ મચાવી હતી.ચકડોળ ગ્રાઉન્ડ ખાતે યોજાયેલ ગરબા...
Why Belly Fat is Dangerous | 5 Fastest Ways To Lose Belly Fat Without Exercise | Shivangi Desai
Why Belly Fat is Dangerous | 5 Fastest Ways To Lose Belly Fat Without Exercise | Shivangi Desai
Narendra Modi 3.0 Cabinet Minister List: प्रधानमंत्री नरेंद्र मोदी ने तीसरी बार संभाला कार्यभार
Narendra Modi 3.0 Cabinet Minister List: प्रधानमंत्री नरेंद्र मोदी ने तीसरी बार संभाला कार्यभार
আন এজন দুৰ্নীতিগ্ৰস্ত চৰকাৰী কৰ্মচাৰীক ‘হেণ্ডছ আপ’ কৰালে দুৰ্নীতি নিবাৰক শাখাই
উৎকোচ লৈ হাতে-লোটে ধৰা পৰিল ভট্টদেৱ বিশ্ববিদ্যালয়ৰ পঞ্জীয়ক গুৰুপ্ৰসাদ খাটনিয়াৰ