ಲಂಡನ್ ಸಿಟಿ ವಿವಿ ಯಲ್ಲಿ ಪದವಿ ಸ್ವೀಕರಿಸುವ ವೇಳೆ ಕನ್ನಡ ಬಾವುಟ ಹಾರಿಸಿ ಕನ್ನಡ ಪ್ರೇಮ ಮೆರೆದಿದ್ದ ಅಧಿಶ್ ರಜನೀಶ್ ವಾಲಿ ಅವರು ಇಂದು ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದರು.