ಬೆಂಗಳೂರು ಏಪ್ರಿಲ್ 10, 2025

ಶ್ರೀ ಸಾಯಿಗೋಲ್ಡ್ ಪ್ಯಾಲೇಸ್ 7ನೇ ಮಳಿಗೆ ಮಲ್ಲೇಶ್ವರಂನಲ್ಲಿ ಅದ್ದೂರಿಯಾಗಿ ಉದ್ಘಾಟನೆಗೊಂಡಿದೆ. 

ಈ ಮಳಿಗೆಯನ್ನು ಮಹಾತ್ಮಾಗಾಂಧಿ ಸೇವಾ ಟ್ರಸ್ಟ್‌ನ ಸಂಸ್ಥಾಪಕರಾದ ಶ್ರೀ ವಿನಯ್ ಗುರೂಜಿ, ಖ್ಯಾತ ಚಲನಚಿತ್ರ ನಟ ಸುದೀಪ್‌ ಅವರು ಉದ್ಘಾಟಿಸಿದರು. 

  ಈ ಸಂದರ್ಭದಲ್ಲಿ ಶ್ರೀ ಸಾಯಿಗೋಲ್ಡ್ ಪ್ಯಾಲೇಸ್‌ನ ಮಾಲೀಕರು ಹಾಗೂ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಡಾ. ಟಿ.ಎ. ಶರವಣ ಅವರು ಉಪಸ್ಥಿತರಿದ್ದರು.