ಬೆಂಗಳೂರು, ಫೆಬ್ರವರಿ 14, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿ - ಕರ್ನಾಟಕ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಪಿ. ಯಶೋಧ ಅವರು ಮಾತನಾಡಿದರು.

Q: 20-01-2025 ರಂದು ಆದೇಶ ಸಂಖ್ಯೆ-ಎ.ಸಿ./ಬಿ.ಬಿ.ಸಿ.-7/2.60.60-2/-1/229-2005-06.197617(1)&(3) :BDA/Commr/DC(LA)/SALAO/115/2005-06, Date:12-12-2005 BDA/Commr/DC(LA)/SALAO/80/2006-07, Date: 15-11-2006 0 ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ. ಕರ್ನಾಟಕ ರಾಜ್ಯ ಪತ್ರದ ವಿಶೇಷ ಪತ್ರಿಕೆಯಲ್ಲಿ ದಿನಾಂಕ :31-12-2005 ಹಾಗೂ 16-11-2006 ರಂದು ಪ್ರಕಟಿಸಲಾಗಿತ್ತು. ಆದರೆ ಹುಲ್ಲಹಳ್ಳಿ . 42, 165/1, 165/2, 166/2, 166/3, 166/4, 166/6, 166/7, 166/8, 167/2, 167/3, 167/4, 167/5, 167/6, 167/8. 167/9, 167/10, 168/2, 168/3, 168/4, 168/5, 168/7, 168/8, 168/9. 169/1, 176/1, 176/2, 177/1, 177/2, 177/3, 178/1, 178/2, 178/3 178/4,180/5, 181/1, 181/2, 181/3,181/4, 181/5,181/6, 181/7,182/3, 182/4, 183, 2013, 2014, 2015, 2016, 201/7, 201/8, 201/9, 201/10, 190/1, 190/2, 190/3, 190/4, 190/5, 190/6, 190/7, 190/8, 190/9, 190/10, 197/2, 201/11, 201/12, 202/1, 202/2, 202/3, 202/4, 202/5, 202/6, 202/7 ,202/8, 202/10, 202/11, 203 204 205/1, 205/2, 205/3, 206/1, 206/2, 207/6, 209, 210/2, 211, 212, 213,214, 215, 216/1, 216/2 216/3, 217/1,217/2, 217/3, 218, 219/1, 240 ಈ ಎಲ್ಲಾ ಸರ್ವೇ ನಂಬರ್ ಗಳ ಮೇಲೆ ಬರುವ ರಸ್ತೆಯನ್ನು 2005 ರಲ್ಲಿ ರದ್ದು ಮಾಡಿ ನಮ್ಮ ಗ್ರಾಮದ ಅರ್ಧ ಕಿಲೋಮೀಟರ್ ಊರಿನ ಎಡಭಾಗಕ್ಕೆ ರಸ್ತೆಯನ್ನು ಬದಲಾಯಿಸಿ ಹೊಸದಾಗಿ ಬೇರೆ ಸರ್ವೇ ನಂಬರ್ ಗಳಿಗೆ ನೋಟೀಸ್ ನೀಡಿ ರಸ್ತೆಯನ್ನು ಮಾರ್ಕಿಂಗ್ ಮಾಡಿ ಕಲ್ಲುಗಳನ್ನು ಹಾಕಲಾಯಿತು. 20 ವರ್ಷಗಳು ಕಳೆದರು ರಸ್ತೆ ಕಾಮಗಾರಿ ಆಗದೆ ನಿಲ್ಲಿಸಲಾಗಿತ್ತು. 20 ವರ್ಷಗಳು ಕಳೆದ ನಂತರ ಮತ್ತೆ ಮೊದಲ ಬಾರಿಗೆ ನೋಟೀಸ್ ನೀಡಿ ತದನಂತರ ರದ್ದು ಮಾಡಿದ್ದ ಮೇಲ್ಕಂಡ ಸರ್ವೇ ನಂಬರ್ ಗಳ ಮೇಲೆ ಏಕಾಏಕಿಯಾಗಿ ದಿನಾಂಕ 20-01-2025 ರಂದು 20 ವರ್ಷಗಳು ಕಳೆದ ನಂತರ ಮತ್ತೆ ನೋಟೀಸ್ ನೀಡಿರುತ್ತೀರಿ. ಈ 20 ವರ್ಷಗಳಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಕಡುಬಡವರು ದಿನಕೂಲಿಮಾಡಿಕೊಂಡು ಸಾಲ ಮಾಡಿಕೊಂಡು ಸುಮಾರು 400 ಮನೆಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದೇವೆ. ಆದ್ದರಿಂದ ಈ ಮೇಲ್ಕಂಡ ಸರ್ವೇ ನಂಬರ್ ಗಳ ಮೇಲೆ ರಸ್ತೆ ಮಾಡುವುದು ಸೂಕ್ತವಲ್ಲ ಆದ್ದರಿಂದ 2005 ರಲ್ಲಿ ನೀವು ರದ್ದು ಮಾಡಿದ್ದ ಆದೇಶವನ್ನು ಮುಂದುವರಿಸಿ ಈ ಕೂಡಲೇ ರಸ್ತೆ ಬರುವುದನ್ನು ರದ್ದು ಮಾಡಿ ನಮ್ಮ ಮನೆಗಳನ್ನು ಉಳಿಸಿ ನಮಗೆ ಜೀವನ ಮಾಡಲು ಅವಕಾಶ ಮಾಡಿಕೊಡಬೇಕೆಂದು ಪಿ. ಯಶೋಧ ಅವರು ಮನವಿ ಮಾಡಿದರು.