ಜನವರಿ 31, 2025

ಬೆಂಗಳೂರಿನ ಹೊಸಕೋಟೆಯ ತಾವರೆಕೆರೆ ಬಳಿ ಶುದ್ಧ ಸಸ್ಯಾಹಾರಿ ಹೋಟೆಲ್ 'ಅಯೋಧ್ಯ ಗ್ರ್ಯಾಂಡ್' ಅದ್ದೂರಿಯಾಗಿ ಉದ್ಘಾಟನೆಯಾಯಿತು. ತಾವರೆಕೆರೆಯ NH - 75 ರಸ್ತೆಯ ಸಮೀಪದಲ್ಲಿ ಇಂದು ಅಯೋಧ್ಯ ಗ್ರ್ಯಾಂಡ್ ಹೋಟೆಲ್ ಆರಂಭವಾಗಿದೆ. ಮಾಜಿ ಲೋಕಸಭಾ ಸದಸ್ಯರಾದ ಬಿ.ಎನ್. ಬಚ್ಚೇಗೌಡ ಅವರು ಅಯೋಧ್ಯ ಗ್ರ್ಯಾಂಡ್ ಹೋಟೆಲ್ ಅನ್ನು ಉದ್ಘಾಟನೆ ಮಾಡಿದರು.

   ಅಯೋಧ್ಯ ಗ್ರ್ಯಾಂಡ್ ಹೋಟೆಲ್ ಶುಚಿ - ರುಚಿಗೆ ಹೆಸರುವಾಸಿಯಾಗಲಿದೆ ಎಂದು ಹೋಟೆಲ್ ನ ಸಿಬ್ಬಂದಿ ತಿಳಿಸಿದರು.