ಬೆಂಗಳೂರು, ಜನವರಿ 17, 2025
ಈ ಉಲ್ಲೇಖವನ್ನು ಇಂಡಿಯಾ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀಯುತ ಅಶೋಕ್ ಚಂದಕ್ ಅವರ ಹೇಳಿಕೆಗೆ ಅಧಿಕೃತಗೊಳಿಸಲಾಗಿದೆ. ಬಿಡೆನ್ ಆಡಳಿತದಲ್ಲಿ ಕೃತಕ ಬುದ್ಧಿಮತ್ತೆಯ ವಿಸರಣದ ರಫ್ತು ನಿಯಂತ್ರಣಗಳ ಪ್ರಭಾವ
ಬಿಡೆನ್ ಆಡಳಿತವು ಪರಿಚಯಿಸಿದ ಕೃತಕ ಬುದ್ಧಿಮತ್ತೆಯ (ಎಐ) ಪ್ರಸರಣಕ್ಕಾಗಿ ರಫ್ತು ನಿಯಂತ್ರಣ ಕಾರ್ಯಸೂಚಿ, ಜಾಗತಿಕ ಕೃತಕ ಬುದ್ಧಿಮತ್ತೆಯ ಅಭಿವೃದ್ಧಿ ಮತ್ತು ನಿಯೋಜನೆ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ನಿಬರ್ಂಧಗಳು ಅಮೆರಿಕ ಸಂಯುಕ್ತ ಸಂಸ್ಥಾನ ಆಧಾರಿತ ಕಂಪನಿಗಳನ್ನು ಮೀರಿ ವಿಸ್ತರಿಸುತ್ತವೆ. ಭಾರತದಂತಹ ರಾಷ್ಟ್ರಗಳ ಮೇಲೆ ಪ್ರಭಾವ ಬೀರುತ್ತವೆ. ಇದು ಈಗ ಸುಧಾರಿತ ಕೃತಕ ಬುದ್ಧಿಮತ್ತೆಯ ಚಿಪ್ಗಳನ್ನು ಆಮದು ಮಾಡಿಕೊಳ್ಳಲು ಪರವಾನಗಿ ಅಗತ್ಯತೆಗಳನ್ನು ಎದುರಿಸುತ್ತಿದೆ.
ಸುಧಾರಿತ ಕೃತಕ ಬುದ್ಧಿಮತ್ತೆಯ ಚಿಪ್ ನಿಯಂತ್ರಣವು ಶ್ರೇಣೀಕೃತ ಪ್ರಾವೇಶಿಕೆಯ ವ್ಯವಸ್ಥೆಯಾಗಿದೆ (ಕೊನೆಯ ಪುಟದಲ್ಲಿ ಚಿತ್ರ ನೋಡಿ)
1. ಹತ್ತಿರದ ಅಮೆರಿಕ ಸಂಯುಕ್ತ ಸಂಸ್ಥಾನ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರು (18 ದೇಶಗಳು):
ದೃಢ ರಫ್ತು ನಿಯಂತ್ರಣಗಳೊಂದಿಗೆ ಅನಿಯಮಿತ ಚಿಪ್ ಪ್ರಾವೇಶಿಕೆ
• ಪರಿಶೀಲಗೊಂಡ ಕಂಪನಿಗಳಿಗೆ ಯಾವುದೇ ನಿಬರ್ಂಧಗಳಿಲ್ಲ
2. ಇತರ ದೇಶಗಳು (ನಿಬರ್ಂಧಿತವಲ್ಲದ):
• ಚಿಪ್ ಉತ್ಪಾದನೆ/ಅಭಿವೃದ್ಧಿಗೆ ನೂತನ ಪರವಾನಗಿ ಮಾರ್ಗಗಳು
• 1700 ಗ್ರಾಫಿಕ್ಸ್ ಸಂಸ್ಕರಣಾ ಘಟಕಗಳವರೆಗೆ ಕಡಿಮೆ ಪ್ರಮಾಣದ ವಿನಾಯಿತಿ ($40-50 ಮಿಲಿಯನ್ ಡಾಲರ್)
• Sl ಬಿಲಿಯನ್ ಡಾಲರ್ ಮೌಲ್ಯದ ಚಿಪ್ಗಳವರೆಗಿನ ದೊಡ್ಡ ಆದೇಶದ ಪರವಾನಗಿ ಪರಿಶೀಲನೆ
3. ಕಾನೂನು ರೀತ್ಯಾ ನಿಷೇಧಿತ ದೇಶಗಳು: ನಿಬರ್ಂಧ
4. ಕಾರ್ಯತಂತ್ರದ ಮೈತ್ರಿಗಳು ಮತ್ತು ರಫ್ತು ನಿಯಂತ್ರಣ ಬದ್ಧತೆಗಳ ಆಧಾರದ ಮೇಲೆ ದೇಶಗಳು ಶ್ರೇಣಿಗಳ ನಡುವೆ ಮುಂದುವೆರೆಯಬಹುದು.
ದತ್ತಾಂಶ ಕೇಂದ್ರದ ಮೌಲೀಕರಣ ಕಾರ್ಯಕ್ರಮಗಳು
1. ಸಾರ್ವತ್ರಿಕ ದೃಢೀಕೃತ ಅಂತಿಮ ಬಳಕೆದಾರ (ಯುವಿಐಯು):
0 ಅಮೆರಿಕ ಸಂಯುಕ್ತ ಸಂಸ್ಥಾನ ಕಂಪನಿಗಳಿಗೆ ಲಭ್ಯವಿದೆ
o ಜಾಗತಿಕ ದತ್ತಾಂಶ ಕೇಂದ್ರಗಳಿಗೆ ಏಕ ದೃಢೀಕರಣ (ನಿಬರ್ಂಧಿತ ದೇಶಗಳನ್ನು ಹೊರತುಪಡಿಸಿ)
೦ ಫೆಡರಲ್ ಅಪಾಯ ಮತ್ತು ಅಧಿಕಾರ ನಿರ್ವಹಣೆ ಮತ್ತು ರಾಷ್ಟ್ರೀಯ ಭದ್ರತಾ ಸಂಸ್ಥೆ ಮಾರ್ಗದರ್ಶನ ಮಾನದಂಡಗಳನ್ನು ಅನುಸರಿಸಬೇಕು
೧ ಭೌಗೋಳಿಕ ಅವಶ್ಯಕತೆಗಳು:
. ಅಮೆರಿಕದಲ್ಲಿ ಕನಿಷ್ಠ 50% ಚಿಪ್ಳು
• ಅಮೆರಿಕ ಮತ್ತು ನಿಕಟ ಮಿತ್ರರಾಷ್ಟ್ರಗಳಲ್ಲಿ ಕನಿಷ್ಠ 75%
• ಯಾವುದೇ ದೇಶದಲ್ಲಿ ಗರಿಷ್ಠ 7%
2. ಸಾರ್ವತ್ರಿಕ ದೃಢೀಕೃತ ಅಂತಿಮ ಬಳಕೆದಾರ (ಯುವಿಇಯು):
0 ಅಮೆರಿಕಾದ ಮಿತ್ರರಾಷ್ಟ್ರಗಳು/ಪಾಲುದಾರರ ಹೊರಗಿನ ಕಂಪನಿಗಳಿಗೆ ಲಭ್ಯವಿದೆ
o ಪ್ರಗತಿಶೀಲ ಚಿಪ್ ಹಂಚಿಕೆ ಮಿತಿಗಳನ್ನು ನಿರೀಕ್ಷಿಸಲಾಗಿದೆ:
1. 2025: <100,000 ಹೆಚ್-100-ಸಮಾನ ಗ್ರಾಫಿಕ್ಸ್ ಸಂಸ್ಕರಣಾ ಯೂನಿಟ್ಳು (ಜಿಪಿಯುಗಳು)
2. 2026: 270,000
3. 2027: 320.000
ಭಾರತಕ್ಕೆ ಸಂಭವನೀಯ ಸವಾಲುಗಳು
ಈ ಕೆಲವು ಅಂಶಗಳಿಂದಾಗಿ ಭಾರತದ ಕೃತಕ ಬುದ್ಧಿಮತ್ತೆ ವಲಯ ಹಲವಾರು ಅಡಚಣೆಗಳನ್ನು ಎದುರಿಸಬೇಕಾಗಬಹುದು:
1. ಕೃತಕ ಬುದ್ಧಿಮತ್ತೆ ಅಭಿವೃದ್ಧಿಗೆ ಅಡೆತಡೆಗಳು: ಸುಧಾರಿತ ಕೃತಕ ಬುದ್ದಿಮತ್ತೆಯ ಚಿಪ್ ಗಳಿಗೆ
ನಿಬರ್ಂಧಿತ ಪ್ರವೇಶವು ನಾವೀನ್ಯತೆ ಮತ್ತು ಅಭಿವೃದ್ಧಿ ಮತ್ತು ಪ್ರಾಮುಖ್ಯತೆ ಹೆಚ್ಚಿಸುವುದನ್ನು ನಿಧಾನಗೊಳಿಸಬಹುದು.
2. ಹೆಚ್ಚಿದ ಸಂಗ್ರಹಣೆ ವೆಚ್ಚಗಳು: ಪರವಾನಗಿ ಅಗತ್ಯಕ್ಕೆ ತಗಲುವ ವೆಚ್ಚವನ್ನು ಹೆಚ್ಚಿಸಬಹುದು ಮತ್ತು ದೃಢೀಕರಣಗಳಿಂದಾಗಿ ವಿಳಂಬ ಉಂಟಾಗಬಹುದು.
3. ಜಾಗತಿಕ ಕಂಪನಿಗಳ ಮೇಲೆ ಅವಲಂಬನೆ: ದತ್ತಾಂಶ ಕೇಂದ್ರಗಳಂತಹ ಕೃತಕ ಬುದ್ಧಿಮತ್ತೆ
ಮೂಲಸೌಕರ್ಯಕ್ಕಾಗಿ ಭಾರತೀಯ ಕಂಪನಿಗಳು ಜಾಗತಿಕ ಕಂಪನಿಗಳ ಮೇಲೆ ಹೆಚ್ಚು ಅವಲಂಬಿತರಾಗಬಹುದು.
4. ಅಲ್ಪಾವಧಿ: ಪರಿಣಾಮ ಬಹಳ ಕಡಿಮೆ ಎಂದು ನಿರೀಕ್ಷಿಸಲಾಗಿದೆ.
ನೂರಾರು ಸಾವಿರ ಗ್ರಾಫಿಕ್ಸ್ ಸಂಸ್ಕರಣಾ ಘಟಕಗಳ ಅಗತ್ಯವಿರುವ ದೊಡ್ಡ ಪ್ರಮಾಣದ ಕೃತಕ ಬುದ್ಧಿಮತ್ತೆಯ ದತ್ತಾಂಶ ಕೇಂದ್ರಗಳ ವ್ಯವಸ್ಥೆ ತಡವಾಗಬಹುದು ಅಥವಾ ಕಡಿಮೆಗೊಳಿಸಬಹುದು. ಇದು ಭಾರತೀಯ ಉದ್ಯಮಗಳ ಮೇಲೆ ಜಾಗತಿಕ ಕಂಪನಿಗಳಿಗೆ ವ್ಯಾವಹಾರಿಕವಾಗಿ ಸಹಾಯವಾಗಲಿದೆ. ಆದಾಗ್ಯೂ, ಸಣ್ಣ ಪ್ರಮಾಣದ ದತ್ತಾಂಶ ಕೇಂದ್ರಗಳ ವ್ಯವಸ್ಥೆಗಳು ಇನ್ನೂ ಪ್ರಾಯೋಗಿಕ, ನಾವೀನ್ಯತೆ ಮತ್ತು ನಿಬರ್ಂಧಿತ ಮಾದರಿ ಅಭಿವೃದ್ಧಿಯಲ್ಲಿ ಸಕ್ರಿಯವಾಗಿರಬಹುದು.
ಪರವಾನಗಿ ಮತ್ತು ಸಂಭವನೀಯ ದೃಢೀಕರಣ
ಭಾರತವು ಕಂಪ್ಯೂಟ್ ಐಸಿಗಳ ಮರು-ರಫ್ತುದಾರರಾಗಿ ಅಥವಾ ಸುಧಾರಿತ ಕಂಪ್ಯೂಟ್ ಉತ್ಪಾದನಾ ಕೇಂದ್ರವಾಗಿ ಅದರ ಸ್ಥಾನಮಾನದ ಕಾರಣದಿಂದಾಗಿ ಸಾಮಾನ್ಯ ರಾಷ್ಟ್ರೀಯ ಮೌಲ್ವಿಕರಿಸಿದ ಅಂತಿಮ ಬಳಕೆದಾರರ (ಎನ್ವಿಇಯು) ದೃಢೀಕರಣವನ್ನು ಸಮರ್ಥವಾಗಿ ಪಡೆದುಕೊಳ್ಳಬಹುದು. ಎನ್ವಿಐಡಿಐಎ ಮತ್ತು ಎಎಂಡಿ ಅಂತಹ ಗ್ರಾಫಿಕ್ಸ್ ಸಂಸ್ಕರಣಾ ಯೂನಿಟ್ಗಳ ತಯಾರಕರಿಗೆ ಪ್ರಮುಖ ಭಾರತೀಯ ವಿನ್ಯಾಸ ಕೇಂದ್ರಗಳ ಸಮ್ಮುಖ ಮತ್ತು ಬೆಂಬಲಿತ ನಿರ್ವಹಣೆಯ ಬದ್ಧತೆಯ ಈ ವ್ಯತ್ಯಾಸವು ಪರವಾನಗಿ ಅನುಮೋದನೆಗಳಿಗೆ ಅನುಕೂಲವಾಗಿಸಬಹುದು.
ನಿರೀಕ್ಷಿತ ಎನ್ವಿಇಯು (ರಾಷ್ಟ್ರೀಯ ಮೌಲೀಕರಿಸಿದ ಅಂತಿಮ ಬಳಕೆದಾರ) ನಿಬರ್ಂಧಗಳು:
* 2025: <100,000 ಹೆಚ್-100 ಸಮಾನ ಗ್ರಾಫಿಕ್ಸ್ ಸಂಸ್ಕರಣಾ ಯೂನಿಟ್ಗಳು.