ಡಿಸೆಂಬರ್ 21, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ' ನವ ಕರ್ನಾಟಕ ಸ್ವಾಭಿಮಾನ ವೇದಿಕೆ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

 ಈ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಮಾಂಜನಪ್ಪ ಅವರು ಮಾತನಾಡಿದರು. 

ಧರ್ಮಪತ್ನಿಯಾದ ತಬ್ಸ್ಲಂ ಅನುಮಾನಸ್ಪದ ಸಾವನ್ನೊಪ್ಪಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ರೋಗಿಯ ಕುಡಿಸುವಂತೆ ಕೋರಿ ಮನವಿ.

ಖ ಪಾಳ್ಯ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಾಸವಾಗಿರುವ ಸೈಯದ್ ತಾರುಖ್ ಬಿನ್ ಲೇಟ್ ಸೈಯದ್ ಖಾಜು ರವರ ಧರ್ಮ ಸ್ಪಂ ರವರನ್ನು ಮಕ್ಕಳಾಗುತ್ತಿಲ್ಲವೆಂಬ ಕಾರಣಕ್ಕೆ ಐ.ವಿ.ಎಫ್ ಆಸ್ಪತ್ರೆ, ನಂ.1/1, 1ನೇ ಮುಖ್ಯ ರಸ್ತೆ, ನಂಜಪ್ಪರೆಡ್ಡಿ ಲೇಔಟ್, ಕೋರದುಂಗಲ ಬೆಂಗಳೂರು-98 ಇಲ್ಲಿಗೆ ಚಿಕಿತ್ಸೆಗೆ ಹೋಗಿದ್ದು, ಆಸ್ಪತ್ರೆಯವರು ತನ್ ಸುಂ ರವರನ್ನು ದಾಖಲಿಸಿಕೊಂಡು ಇಸಿ.ಜಿ, ರಕ್ತ ಪರೀಕ್ಷೆ ಹಾಗೂ ಇತರೆ ಪರೀಕ್ಷೆಗಳನ್ನು ಮಾಡಿ ಎಲ್ಲವೂ ಸರಿ ಇದೆ. ತನ್ ಸುಂ ರವರ ಗರ್ಭಿಗೋಷದಲ್ಲಿ ಚಿಕ್ಕ ಗುಳ್ಳೆ ಇದ್ದು, ಅದನ್ನು ತೆಗೆಯಲು ಸವೆಂತ್-ಡೇ ಅನ್ವೆಂಟೀಸ್ಟ್ ಮೆಡಿಕಲ್ ಸೆಂಟರ್ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ, ಸ್ಪೆನ್ಸರ್ ರಸ್ತೆ, ಪ್ರಜರ್ ಟೌನ್. ಬೆಂಗಳೂರು-05. ರವರಿಗೕ

See More ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಡಾ।। ಫರ್ಲಿನ್ ಕೋಂ ಡಾ॥ ರಾಜಕುಮಾರ್ ಆದರು ತಬ್ ಸಂ ರವರನ್ನು ಸಂಜೆ 5 ಗಂಟೆಗೆ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಎಲ್ಲಾ ಟೆಸ್ಟ್‌ಗಳನ್ನು ಮಾಡಿ. ಮುಂಚಾನೆ9 ಗಂಟೆಗೆ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಕುಟುಂಬಸ್ಥರಿಗೆ ಬೆಳಿಗ್ಗೆ 9-30 minutes ಹೋದಾಗ, ಸಬ್ ಸುಂ ರವರು ತನ್ನ ಗಂಡ ಸೈಯದ್ ತಾರುಖ್ ರವರಿಗೆ ವೀಡಿಯೋ శాలా మాడి కాను ಚೆನ್ನಾಗಿದ್ದು, ನೀವು ಭಯ ಪಡಬೇಡಿ ಎಂದು ಮಾತನಾಡಿರುತ್ತಾರ. ಆದರೆ ಅದೇ ದಿನ ಬೆಳಿಗ್ಗೆ 9-50 min ಸಿಬ್ಬಂದಿ ಮತ್ತು ವೈದ್ಯಾಧಿಕಾರಿಗಳು ಈ ರೋಗಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ ಎಂದು ಹೇಳಿ ಕುಟುಂಬದವರ ಗಮನಕ್ಕೆ ತರದೆ ನನ್ನು ಆಸ್ಪತ್ರೆಯಲ್ಲಿ ಸರಿಯವ ವ್ಯವಸ್ಥೆ ಇರುವುದಿಲ್ಲ, ಈ ರೋಗಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ- ಇದ್ದು, ಕೂಡಲೇ ಇವರನ್ನು ಬೆಂಗಳೂರು ಬಾಪ್ಟಿಸ್ಟ್ ಆಸ್ಪತ್ರೆ, ಹೆಬ್ಬಾಳ ಬೆಂಗಳೂರು-24 ಇಲ್ಲಿ ಕಳುಹಿಸಿಕೊಟ್ಟಿರುತ್ತಾರೆ. ರೋಗಿಯ ಕಯಾಗಿ ಬೆಂಗಳೂರು ಬಾಪ್ಟಿಸ್ಟ್ ಆಸ್ಪತ್ರೆ ವೈದ್ಯರನ್ನು ಸಂಪರ್ಕ ಮಾಡಿದಾಗ ನಿಮ್ಮ ಹೆಂಡತಿ ಎರಡು ಗಂಟೆಗಳ ಹಿಂದೆಯೇ ಮರಣ ಹೊಂದಿರುತ್ತಾರೆ. 

ಈ ವಿಚಾರವಾಗಿ ಸೈಯದ್ ತಾರುಖ್ ಮತ್ತು ಕುಟುಂಬದವರು ಸವಂತ್-ಡೇ ಅನ್ವೆಂಟೀಸ್ಟ್ ಮೆಡಿಕಲ್ ಸೆಂಟರ್ ಮಲ್ಟಿ | ಫರ್ಲಿನ್ ಮತ್ತು ಡಾ॥ ರಾಜ್ ಕುಮಾರ್ ಮತ್ತು ಡಾ| ಫ್ರೆಡ್ ರವರನ್ನು ಸಂಪರ್ಕಿಸಿ ಕೇಳಿದಾಗ, See More ಆಸ್ಪತ್ರೆಯಲ್ಲೇ ಸಂದಾನ ಮಾಡಿ ಅಂತ್ಯಕ್ರಿಯೆಗಳನ್ನು ಪೂರ್ಣಗೊಳಿಸಿ ಬನ್ನಿ ಎಂದು ಹೇಳಿರುತ್ತಾರೆ. ಸದರಿ ಸೈಯದ್ ತಾರುಖ್ ಮತ್ತು ಕುಂಬದವರು ಮೇಲ್ಕಂಡ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡದೆ ಪೊಲೀಸರ ಮುಖಾಂತರ ಬೆದರಿಕೆ ಹಾಕಿರುತ್ತಾರೆ.

See 11-29-2024 ನಮ್ಮ ವೇದಿಕೆಯ ಸಂಘಟನೆಯ ಕಛೇರಿಗೆ ಭೇಟಿ ನೀಡಿ ಲಿಖಿತ ಮೂಲಕ ತಬ್‌ಸಂ ರವರ ಸಾವಿಗೆ ನ್ಯಾಯ ದೊರಕಿಸಿಕೊಡಲು ಮನವಿ ಮಾಡಿರುತ್ತಾರೆ.

ಈ ವಿಚಾರವಾಗಿ ಡಾ॥ ಫರ್ಲಿನ್ ರವರಿಗೆ ಕರೆ ಮಾಡಿದಾಗ ತಮ್ಮನ್ನು ಸಂಪರ್ಕಿಸಿ ಮಾತನಾಡುವಂತೆ ತಿಳಿಸಿರುತ್ತಾರೆ. ಅದರಂತೆ ನಮ್ಮ ವೇದಿಕೆ ಸಂಘಟನೆಯ ಬೆಂಗಳೂರು ಜಿಲ್ಲಾ ಸಮಿತಿ ಮತ್ತು ರಾಜ್ಯ ಸಮಿತಿ ಪದಾಧಿಕಾರಿಗಳು ಸಂಬಂಧಪಟ್ಟ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಲು ಹೋದಾಗ, ಆಸ್ಪತ್ರೆ ಸಿಬ್ಬಂದಿ ಸುಮಾರು ಗಂಟೆಗಳು ಕಾಯಿಸಿ, ನಂತರ ಪೊಲೀಸರನ್ನು ಕರೆಸಿ, ಪೊಲೀಸರ ಮೂಲಕ ನಮ್ಮ ಬಳಿ ಮಾತನಾಡಿಸಿ, ಕಾನೂನು ಪ್ರಕಾರ ಠಾಣೆಗೆ ಪತ್ರ ನೀಡಿ ಮುಂದಿನ ಕ್ರಮಕ್ಕೆ ಸೂಚಿಸಿದರು. ಅದರಂತೆ ನಾವು ವಾಪಸ್ಸು ಬಂದಿರುತ್ತೇವೆ.

ಆದರೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ॥ 12-02-2024 ರಂದು ಪೊಲೀಸ್ ಸಬ್‌ ಇನ್ಸ್‌ ಪೆಕ್ಟರ್ ರವರ ಕಛೇರಿ, ಪುಲಿಕೇತಿನಗರ ಪೊಲೀಸ್ ಠಾಣೆಗೆ ಮೊ.ಸಂಖ್ಯೆ 416/2024 The Karnataka Prohibition of Violation against Medicare Service Personnel and Damage to Property in Medicare Service Institutions Act 2009, 351(2) ಸಹಿತ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 3(5) ರ ರೀತ್ಯ ದೂರು ದಾಖಲಿಸಿರುತ್ತಾರೆ. ಈ ವಿಚಾರವಾಗಿ ಠಾಣೆಯ ಪಿ.ಎಸ್.ಐ.ರವರನ್ನು ನಾವು ಸಂಪರ್ಕಿಸಿ ಮಾಹಿತಿ ನೀಡಿರುತ್ತೇನೆ.

ಸವೆಂತ್-ಡೇ ಅನ್ವೆಂಟೀಸ್ಟ್ ಮೆಡಿಕಲ್ ಸೆಂಟರ್ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ| ಫರ್ಲಿನ್ ಮತ್ತು ಡಾ| ರಾಜ್ ಕುಮಾರ್ ಮತ್ತು ಡಾ॥ ಫ್ರೆಡ್ ರವರು ಕರ್ತವ್ಯಲೋಪದಿಂದ ಒಂದು ಹೆಣ್ಣಿನ See More ದೊರಕಿಸಿಕೊಡಲು ತಮ್ಮ ಕೋರುತ್ತೇನೆ.

Comments:

1) ಈ ಕುಟುಂಬದಲ್ಲಿ 3 min ಆಸ್ಪತ್ರೆಗೆ ಸಂಬಂಧಪಟ್ಟ ಎಸ್.ಡಿ.ಎ. ಸವೆಂತ್ ಡೇ ಶಾಲಾ ಕಾಲೇಜು ವಸತಿ ಇದ್ದು, ಈ ಮೂರು ಜನ ಮಕ್ಕಳಿಗೆ ವಿಧ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ಹೊರಬೇಕು.

2) ಸಾವುಗಳಾಗಿರುವುದೂ ಪ್ರಶ್ನೆಯಾಗಿದೆ. ಇದರ ವಿರುದ್ಧ ಸೂಕ್ತ ಕಾನೂನು ತನಿಖೆಯಾಗಬೇಕು.

3) ವೈದ್ಯಾಧಿಕಾರಿಗಳು ಸರ್ಕಾರದಿಂದ ಯಾವುದೇ ವೈದ್ಯಾಧಿಕಾರಿಗಳ ಪ್ರಮಾಣ ಪತ್ರ ಪಡೆದಿರುವುದಿಲ್ಲ. ಇಂತಹ ವೈದ್ಯಾಧಿಕಾರಿಗಳನ್ನೂ ಅಮಾನತ್ತುಗೊಳಿಸಿ, ಅವರ ಆಸ್ತಿಗಳನ್ನು ಸರ್ಕಾರ ಕೂಡಲೇ ಮಟ್ಟುಗೋಲು ಹಾಕಿಕೊಳ್ಳಬೇಕು.

4) ರದ್ದುಗೊಳಿಸಿ, ಇವರ ಇವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು.

5) ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ವೈದ್ಯಾಧಿಕಾಱ ಪೊಲೀಸ್ ಮುಖಾಂತರ ಬೆದರಿಕೆಗಳು ಹಾಕಿಸುತ್ತಿರುತ್ತಾರೆ. ಈ ಆಸ್ಪತ್ರೆಯ ಅಕ್ರಮಗಳನ್ನು ಸೂಕ್ತ ತನಿಖೆ ನಡೆಸಿ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ.