ಡಿಸೆಂಬರ್ 15, 2024
ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ 'ಕಲಾಸೌರಭ ದ್ರೋಣಾಚಾರ್ಯ ಲೀಗ್' ಸಂಗೀತ ಸ್ಪರ್ಧೆಯ ಫೈನಲ್ ನಡೆಯಿತು.
ಈ ಸಂಗೀತ ಸ್ಪರ್ಧೆಯಲ್ಲಿ ಶ್ರೀಮತಿ ಶ್ರುತಿ ಭಟ್ ನೇತೃತ್ವದ 'ಹನುಮ ತೋಡಿ' ತಂಡದ ಸದಸ್ಯರು ವಿಜೇತರಾದರು.
ಶ್ರೀಮತಿ ಮಮತಾ ಕಾತ್ಯಾಯಿನಿ ನೇತೃತ್ವದ 'ವಚಸ್ಪತಿ ತಂಡದ ಸದಸ್ಯರು' ಎರಡನೇ ಸ್ಥಾನಕ್ಕೆ ಭಾಜನರಾದರು.