ಬೆಂಗಳೂರಿನ ಶಾಸಕರ ಭವನದಲ್ಲಿ 'ಕನ್ನಡ ರಾಜ್ಯೋತ್ಸವ'ವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಏಷ್ಯನ್ ಸೆಕ್ಯೂರಿಟಿ ಹಾಗೂ ಪರ್ಸನಲ್ ಆರೆಂಜ್ಮೆಂಟ್ ನ ವ್ಯವಸ್ಥಾಪಕರಾದ ಪ್ರಶಾಂತ್ ರಾವ್ ಅವರ ನೇತೃತ್ವದಲ್ಲಿ 'ಕನ್ನಡ ರಾಜ್ಯೋತ್ಸವ' ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಾಸಕರ ಭವನದ ನೌಕರರು ಭಾಗಿಯಾಗಿದ್ದರು. ಈ ವೇಳೆ ನೌಕರರಿಗೆ ಪ್ರಶಾಂತ್ ರಾವ್ ಅವರು ಸಿಹಿ ವಿತರಣೆ ಮಾಡಿದರು.