ಅಕ್ಟೋಬರ್ 14

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ಅತ್ತಿಬೆಲೆ ಮೂಲದ ಪ್ರವೀಣ್ ಎಂಬವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

 ಅಕ್ಟೋಬರ್ 17ರಂದು ಮಂಗಳೂರಿನಿಂದ ದೆಹಲಿಯವರೆಗೆ ದಕ್ಷಿಣದಿಂದ ಉತ್ತರಕ್ಕೆ "ಭೇಟಿ ಬಚಾವೋ" ಪಾದಯಾತ್ರೆ ನಡೆಯಲಿದೆ ಎಂದು ಪ್ರವೀಣ್ ಅವರು ತಿಳಿಸಿದರು. 

  ಹೆಣ್ಣು ಮಕ್ಕಳ ರಕ್ಷಣೆ/ ಭದ್ರತೆ ಹಾಗೂ ಅತ್ಯಾಚಾರಿಗಳಿಗೆ ಮರಣದಂಡರೇ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಈ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು. 

 ಪ್ರವೀಣ್ ಹಾಗೂ ಮೂಸಾ ಶರೀಫ್ ಅವರ ನಾಯಕತ್ವದಲ್ಲಿ ಈ ಪಾದಯಾತ್ರೆ ನಡೆಯಲಿದೆ. ಈ ಪಾದಯಾತ್ರೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.