ಅಕ್ಟೋಬರ್ 14, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು 'ವಸುಂದರಾ ಪರ್ಫಾರ್ಮೆಯಿಂಗ್ ಆರ್ಟ್ಸ್' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

  ಈ ಪತ್ರಿಕಾಗೋಷ್ಠಿಯಲ್ಲಿ ಡಾ.ಲಕ್ಷೀ ರೇಖಾ ಹಾಗೂ ಭುವನೇಶ್ವರಿ ಅವರು ಮಾತನಾಡಿದರು. 

  ಮೈಸೂರಿನಲ್ಲಿ ನವೆಂಬರ್ 15ರಿಂದ 22ರವರೆಗೆ "ವಸುಂಧರೋತ್ಸವ" ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. 

 ಜೊತೆಗೆ ನವಂಬರ್ 14ರಂದು ಮೈಸೂರು ಕಲಾ ದಿವಸ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.