ಸೆಪ್ಟೆಂಬರ್ 20, 2024

ಬೆಂಗಳೂರಿನ ಗಾಂಧಿ ಭವನದಲ್ಲಿ 'ಶ್ರೀ ಡಿ. ದೇವರಾಜ ಅರಸು ಜಯಂತೋತ್ಸವ ನಡೆಯಿತು.

 ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ "ಹಿಂದುಳಿದ ವರ್ಗಗಳ ರತ್ನ" ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಬಿ.ಎಂ. ಉಮೇಶ್ ಕುಮಾರ್ ಅವರಿಗೆ "ಹಿಂದುಳಿದ ವರ್ಗಗಳ ರತ್ನ" ಪ್ರಶಸ್ತಿ ಪ್ರದಾನ ಮಾಡಲಾಯಿತು.

 ಈ ಕಾರ್ಯಕ್ರಮವು 'ಶ್ರೀ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಸಂಘ' ವತಿಯಿಂದ ನಡೆಯಿತು.