ಸೆಪ್ಟೆಂಬರ್ 19, 2024

ಬೆಂಗಳೂರಿನ ಜಯನಗರದಲ್ಲಿನ ಜೆಎಸ್ಎಸ್ ಆಡಿಟೋರಿಯಂ ನಲ್ಲಿ ಸೆಪ್ಟೆಂಬರ್ 22ರಂದು 'ಡೆಬ್ ನೃತ್ಯಮ್ ಸ್ಟುಡಿಯೋ' ವತಿಯಿಂದ "ಆಮ್ ಪಂಚಾಮೃತಮ್" ನೃತ್ಯ ಕಾರ್ಯಕ್ರಮ ನಡೆಯಲಿದೆ. 

 ಈ ಕಾರ್ಯಕ್ರಮದಲ್ಲಿ ಕಲಾವಿದರು ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶನ ಮಾಡಲಿದ್ದಾರೆ.