ಆಗಸ್ಟ್ 31, 2024

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನೃತ್ಯ ಕುಟೀರ ನೃತ್ಯ ಶಾಲೆಯ '20ನೇ ವಾರ್ಷಿಕೋತ್ಸವ ಸಮಾರಂಭ' ನಡೆಯಿತು. 

ಈ ಸಮಾರಂಭವು ನೃತ್ಯ ಕುಟೀರ ನೃತ್ಯ ಶಾಲೆಯ ಮುಖ್ಯಸ್ಥರಾದ ದೀಪಾ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯ್ ಬೆಣಚ, ಉಷಾ ಬಸಪ್ಪ ಅವರು ಉಪಸ್ಥಿತರಿದ್ದರು. 

 ಜತೆಗೆ ಈ ಸಮಾರಂಭದಲ್ಲಿ ನೃತ್ಯ ಕುಟೀರ ನೃತ್ಯ ಶಾಲೆಯ ವಿದ್ಯಾರ್ಥಿಗಳು ವಿಶೇಷ ನೃತ್ಯ ಪ್ರದರ್ಶನ ನೀಡಿದರು.