ಆಗಸ್ಟ್ 15, 2024

ಬೆಂಗಳೂರಿನ ನಾಗವಾರದ 'ಅಮೆರಾನ್ ಬ್ಯಾಟರಿ ಸಂಸ್ಥೆಯ ಕಚೇರಿಯಲ್ಲಿ "78ನೇ ಸ್ವಾತಂತ್ರ್ಯ ದಿನಾಚರಣೆ"ಯನ್ನು ಅದ್ದೂರಿಯಾಗಿ ಆಚರಿಸಿದರು. 

 ಈ ಕಾರ್ಯಕ್ರಮದಲ್ಲಿ 'ಅಮೆರಾನ್ ಬ್ಯಾಟರಿ ಸಂಸ್ಥೆಯ ಕಚೇರಿಯ ಪ್ರಮುಖರಾದ ಪ್ರಕಾಶ್ ಸೇರಿದಂತೆ ಇತರೆ ಉದ್ಯೋಗಿಗಳು ಉಪಸ್ಥಿತರಿದ್ದರು.