ಆಗಸ್ಟ್ 12, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ' ನೂಪುರ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಬೆಂಗಳೂರು' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

 ಬೆಂಗಳೂರಿನ ಮೆದಾಯಿ ಸಭಾಂಗಣದಲ್ಲಿ ಆಗಸ್ಟ್ 17ರಂದು "ನೂಪುರ್ ಡಾನ್ಸ್ ಫೆಸ್ಟಿವಲ್ ನಡೆಯಲಿದೆ ಎಂದು ತಿಳಿಸಿದರು. 

 ಈ ಡ್ಯಾನ್ಸ್ ಫೆಸ್ಟಿವಲ್ ನಲ್ಲಿ ಕಥಕ್ ನೃತ್ಯವನ್ನು ಮಾಡಲಾಗುವುದು ಎಂದು ತಿಳಿಸಿದರು.