ಬೆಂಗಳೂರಿನಲ್ಲಿ ಸವಿರುಚಿಯ ಸಸ್ಯಾಹಾರಿ ಖಾದ್ಯಗಳಿಗೆ 'BMJH ಕೆಫೆ' ಫೇಮಸ್ 

ಬೆಂಗಳೂರಿನ ವಸಂತನಗರದಲ್ಲಿ ನವೀಕೃತ 'BMJH ಕೆಫೆ' ಇದ್ದು, ಶುಚಿ - ರುಚಿಯ ಆಹಾರಗಳಿಗೆ 'BMJH ಕೆಫೆ' ಹೆಸರುವಾಸಿಯಾಗಿದೆ. ಮಹಾವೀರ್ ಜೈನ್ ಆಸ್ಪತ್ರೆಗೆ ಹೊಂದಿಕೊಂಡಿರುವ 'BMJH ಕೆಫೆ' ಹೋಟೆಲ್ 2018ರಲ್ಲಿ ಆರಂಭವಾಗಿತ್ತು. ಇತ್ತೀಚಿಗೆ ಈ ಹೋಟೆಲ್ ಅನ್ನು ನವೀಕರಣ ಮಾಡಲಾಗಿದ್ದು ಈಗ ವಿಶಾಲವಾದ ಹೋಟೆಲ್ ಆಗಿದೆ. 

    ಅಪ್ಪಟ ಸಸ್ಯಾಹಾರಿ ಆಹಾರಗಳು ಈ 'BMJH ಕೆಫೆ' ಹೋಟೆಲ್ ನಲ್ಲಿ ಸಿಗಲಿದೆ. ಈ ಹೋಟೆಲ್ ನಿಂದ ಮಹಾವೀರ್ ಜೈನ್ ಆಸ್ಪತ್ರೆಗೆ ಬರುವ ರೋಗಿಗಳಿಗೆ 'BMJH ಕೆಫೆ' ಉತ್ತಮವಾದ ಆಹಾರ ಒದಗಿಸುತ್ತದೆ. 

    ವಿವಿಧ ಸಸ್ಯಾಹಾರಿ ಖಾದ್ಯಗಳನ್ನು ತಯಾರಿಸಲು ನುರಿತ ಶೆಫ್ ಹಾಗೂ 80ಕ್ಕೂ ಹೆಚ್ಚು ಬಾಣಸಿಗರಿದ್ದು, ರುಚಿ - ರುಚಿಯಾದ ಆಹಾರ ತಯಾರಿಸುತ್ತಾರೆ. ಹಾಗಾಗಿ ಒಮ್ಮೆ ಸಸ್ಯಾಹಾರಿ ಪ್ರಿಯರು 'BMJH ಕೆಫೆ' ಹೋಟೆಲ್ ಗೆ ಭೇಟಿ ನೀಡಿದರೆ ಒಳಿತು.