ಜೂನ್ 28, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಬ್ಯಾರಿ ಸೆಂಟ್ರಲ್ ಕಮಿಟಿ" ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಬೆಂಗಳೂರಿನಲ್ಲಿರುವ ಎಲ್ಲಾ ಬ್ಯಾರಿ ಸಮುದಾಯದ ವ್ಯಕ್ತಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವುದಕ್ಕಾಗಿ ಬ್ಯಾರಿ ಕಮಿಟಿ ಆರಂಭಿಸಿರುವುದಾಗಿ ಹೇಳಿದರು.

ಹಾಗಾಗಿ ಬ್ಯಾರಿ ಸೆಂಟ್ರಲ್ ಕಮಿಟಿಗೆ ಸದಸ್ಯತ್ವ ಅಭಿಯಾನ ಮಾಡುತ್ತಿರುವುದಾಗಿ ಹೇಳಿದರು.