ಕೋಲಾರ ನಗರ ಜಿಲ್ಲೆಯ ಮಾಲೂರಿನ ಕೆ.ಎಸ್.ಆರ್.ಟಿ.ಸಿ ಡಿಪೋ ಸಿಬ್ಬಂದಿ ಅದ್ದೂರಿಯಾಗಿ "515ನೇ ವರ್ಷದ ನಾಡಪ್ರಭು ಕೆಂಪೇಗೌಡರ ಜಯಂತಿ"ಯನ್ನು ಆಚರಿಸಿದರು.
ಅತ್ಯಕರ್ಷಕ ಪಲ್ಲಕ್ಕಿಯಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ತಳಿಯೊಂದಿಗೆ ಮಾಲೂರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.