ಮೇ 17, 2024 

   ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಮೇ 18ರಂದು ರೋಟರಿ ಸಂಸ್ಥೆ ವತಿಯಿಂದ "ರೋಟರಿ ಕಲಾ ಹಬ್ಬದ ಗ್ರ್ಯಾಂಡ್ ಫಿನಾಲೆ" ನಡೆಯಲಿದೆ. 

    ಈ ಫಿನಾಲೆಯಲ್ಲಿ ವಿಜೇತರಾದ ಅವರಿಗೆ ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಆಕರ್ಷಕವಾದ ಸ್ಕಾಲರ್ಶಿಪ್ ದೊರೆಯಲಿದೆ. 

   ರೋಟರಿ ಕಲಾ ಹಬ್ಬದ ಗ್ರ್ಯಾಂಡ್ ಫಿನಾಲೆ" ಕಾರ್ಯಕ್ರಮದಲ್ಲಿ ಖ್ಯಾತ ಕೊರಿಯೋಗ್ರಾಫರ್ ಹಾಗೂ ಡ್ಯಾನ್ಸರ್ ಆದ ಮಯೂರಿ ಅವರು ಪ್ರಮುಖ ಅತಿಥಿಯಾಗಿ ಭಾಗವಹಿಸಲಿದ್ದಾರೆ.