ಮೇ 8, 2024

ಬೆಂಗಳೂರಿನ ಗಾಂಧಿ ಭವನದಲ್ಲಿ ಮೇ 12ರಂದು 'ಬಸವ ವೇದಿಕೆ - ಬೆಂಗಳೂರು' ವತಿಯಿಂದ "ಬಸವ ಜಯಂತಿ ಹಾಗೂ ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ - 2024" ನಡೆಯಲಿದೆ.

 ಈ ಸಮಾರಂಭ 'ಬಸವ ವೇದಿಕೆ - ಬೆಂಗಳೂರು' ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಅವರ ನೇತೃತ್ವದಲ್ಲಿ ನಡೆಯಲಿದೆ.