ಎಂವಿಜೆ ತಾಂತ್ರಿಕ ಮಹಾವಿದ್ಯಾಲಯವು ಪ್ರಾಜೆಕ್ಟ್ ಎಕ್ಸ್ ಪೋ 2024 ಅನ್ನು ಪ್ರಸ್ತುತಪಡಿಸುತ್ತದೆ.

 ಬೆಂಗಳೂರಿನ 'ಎಂವಿಜೆ ಕಾಲೇಜ್ ಆಫ್ ಇಂಜಿನಿಯರಿಂಗ್' ಸಂಸ್ಥೆಯು ಏಪ್ರಿಲ್ 27ರಂದು ಬಹು ನಿರೀಕ್ಷಿತ "ಪ್ರಾಜೆಕ್ಟ್ ಎಕ್ಸ್ಪೋ - 2024" ಆಯೋಜಿಸಿದೆ. 

    ಈ ಎಕ್ಸ್ ಪೋಗೆ ಆಯ್ಕೆ ಮಾಡಲಾದ ವಿಷಯವೆಂದರೆ "ಇನ್ನೋವೇಟಿವ್ ಇಂಜಿನಿಯರಿಂಗ್ ಸೊಲ್ಯೂಷನ್ಸ್ 

ಬಿಯಾಂಡ್ ಬೌ0ಡ್ರಿಸ್' ಇದು ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಯುವ ಮನಸ್ಸುಗಳನ್ನು ಪ್ರಚೋದಿಸುವ ಮತ ವಿದ್ಯಾರ್ಥಿಗಳಿಗೆ ತಮ್ಮ ಆಲೋಚನೆಗಳನ್ನು ನವೀನ ಯೋಜನೆಗಳಾಗಿ ಅಥವಾ ಮೂಲಮಾದರಿಗಳಾಗಿ ಪರಿವರ್ತಿಸಲ ಕಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಲು ಅವಕಾಶವನ್ನು ಒದಗಿಸುವ ಮುಖ್ಯ ಉದ್ದೇಶವಾಗಿದೆ.

ಎಂವಿಜಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಯೋಜಿಸಿರುವ ಈ ಪ್ರಾಜೆಕ್ಟ್ ಎಕ್ಸ್ ಪೋ 2024 ಅವ ಭಾರತದ ಬಾಹ್ಯಾಕಾಶ ವರಿಹೋಧನಾ ಪ್ರಯತ್ನಗಳಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ ಇಸ್ರೋ ಅಧ್ಯಕ್ಷರಾದ ಶ್ರೀ ಎಸ್. ಸೋಮನಾಥ್ ಅವರು ಮುಖ್ಯ ಅತಿಥಿಗಳಾಗಿ ಉದ್ಘಾಟಿಸುವರು. ಅವರ ಪರಿಣತಿ ಮತ್ತು ನಾಯಕತ್ವ ಚಂದ್ರಯಾನ ಮತ್ತು ಅದಿತ್ಯ 1 ಮಿಷನ್ಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಇದು ನಮ್ಮ ಪ್ರಭಾವ ಸ್ಥಾನವನ್ನು ಹೆಚ್ಚಿಸಿತು ಮಾತ್ರವಲ್ಲದೆ ಜಾಗತಿಕ ಬಾಹ್ಯಾಕಾಶ ಸಮುದಾಯದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸಿತು. 

ಸಮಾರಂಭದ ಅಧ್ಯಕ್ಷತೆಯನ್ನು ಪದ್ಮಭೂಷಣ ಡಾ.ಬಿ.ಎನ್ ಸುರೇಶ್, ಸಂಸ್ಥಾಪಕ ನಿರ್ದೇಶಕರು ಕುಲಪತಿಗಳು, ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ' ಸಂಸ್ಥೆ (IST), ತಿರುವನಂತಪುರ ಪ್ರಸ್ತುತ - ಶ್ರೀಯುತರು ಎಂದಿದೆ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಗೌರವಾನ್ವಿತ ಅಧ್ಯಕ್ಷರಾಗಿದ್ದಾರೆ ಹಾಗೂ ಮಾಜಿ ಸತೀಶ್ ಧವನ ಚೇರ್ ಆಫ್ ಇಂಜಿನಿಯರಿಂಗ್ ಎಮಿನೆನ್ಸ್ ನಲ್ಲಿ ಶ್ರೇಷ್ಠ ಹುದ್ದೆಯನ್ನು ನಿರ್ವಹಿಸಿದ್ದರು. ಇಂಡಿಯ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್‌, ನವದೆಹಲಿ (NAE) ಯಲ್ಲಿ ಅಧ್ಯಕ್ಷರಾಗಿದ್ದರು.