ಏಪ್ರಿಲ್ 18, 2024
Sponsored
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ 'ರಾಣಿ ಚೆನ್ನಮ್ಮ ಪಾರ್ಟಿ' ವತಿಯಿಂದ ಪರಸಪ್ಪ ಭೀಮಪ್ಪ ಗಜ್ಜರಿ ಅವರು ಸ್ಪರ್ಧಿಸಿದ್ದಾರೆ.
ಸಮಾಜದ ಎಲ್ಲಾ ವರ್ಗದ ಜನರಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ಸಿಗಬೇಕೆಂದು ಪರಸಪ್ಪ ಭೀಮಪ್ಪ ಗಜ್ಜರಿ ಅವರು ಒತ್ತಾಯಿಸಿದರು.
ಹಾಗಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ ಎಂದು ಪರಸಪ್ಪ ಭೀಮಪ್ಪ ಗಜ್ಜರಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.