ಏಪ್ರಿಲ್ 4, 2024
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ದಿಲೀಪ್ ಕುಮಾರ್ ಅವರು ನಾಮಪತ್ರ ಸಲ್ಲಿಸಿದರು.
ದೀನದಲಿತರ ಹಾಗೂ ಬಡವರ ಸೇವೆ ಮಾಡುವ ಸಲುವಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ದಿಲೀಪ್ ಕುಮಾರ್ ಅವರು ಹೇಳಿದರು.