ಮಾರ್ಚ್ 18, 2024 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಅಕ್ವಾಕ್ರಾಫ್ಟ್ ಗ್ರೂಪ್ ವೆಂಚರ್ಸ್" ನ ಸ್ಥಾಪಕ ಅಧ್ಯಕ್ಷರು ಮತ್ತು ಸಿಇಒ ಆದ ಡಿ.ಆರ್. ಸುಬ್ರಹ್ಮಣ್ಯ ಕುಸ್ನೂರು ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

  ಬೆಂಗಳೂರಿನ ನೀರಿನ ಸುಸ್ಥಿರತೆ ಮತ್ತು ನೈರ್ಮಲ್ಯದ ಸಮಸ್ಯೆಯನ್ನು ಪರಿಹರಿಸಲು 3 ಹಂತದಲ್ಲಿ ಸಮರ್ಥನೀಯ ಪರಿಹಾರ ಲಭ್ಯವಿದೆ ಎಂದು ಡಿ.ಆರ್. ಸುಬ್ರಹ್ಮಣ್ಯ ಕುಸ್ನೂರು ಅವರು ತಿಳಿಸಿದರು.