December 29, 2023

Sponsored

महावीर कुल्फी सेन्टर - बूंदी

महावीर कुल्फी सेन्टर की और से बूंदी वासियों को दीपावली की हार्दिक बधाई व शुभकामनाएं

ಬೆಂಗಳೂರು ಪರಿಸರ ಮಾಲಿನ್ಯ ತಡೆಗಟ್ಟಲು ಆದ್ಯತೆ : 2024ರ ಏಪ್ರಿಲ್ ನಲ್ಲಿ ಬಿಎಂಟಿಸಿಗೆ 1600 ವಿದ್ಯುತ್ ಚಾಲಿತ ಬಸ್ ಗಳು ಸೇರ್ಪಡೆಯಾಗಲಿವೆ.

 ಇ-ಬಸ್‌ಗಳ ಸಂಚಾರದಿಂದ ಪರಿಸರ ಮಾಲಿನ್ಯ ತಗ್ಗುತ್ತದೆ. ಸುಗಮ ಸಂಚಾರಕ್ಕೂ ಹೆಚ್ಚು ಅನುಕೂಲ ಆಗುತ್ತದೆ. ಬಿಎಂಟಿಸಿಯ 1,600 ಇ-ಬಸ್‌ಗಳನ್ನು ಧಾರವಾಡದ ಟಾಟಾ ಬಸ್‌ ತಯಾರಿಕಾ ಘಟಕದಿಂದ ಖರೀದಿಸುತ್ತಿರುವುದು ಮತ್ತೊಂದು ವಿಶೇಷ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.