December 29, 2023
Sponsored
ओम धगाल - पूर्व प्रदेश कार्यकारिणी सदस्य भाजपा युवा मोर्चा
ओम धगाल की और से हिंडोली विधानसभा क्षेत्र एवं बूंदी जिले वासियों को रौशनी के त्यौहार दीपावली की हार्दिक बधाई व शुभकामनाएं
ಬೆಂಗಳೂರು ಪರಿಸರ ಮಾಲಿನ್ಯ ತಡೆಗಟ್ಟಲು ಆದ್ಯತೆ : 2024ರ ಏಪ್ರಿಲ್ ನಲ್ಲಿ ಬಿಎಂಟಿಸಿಗೆ 1600 ವಿದ್ಯುತ್ ಚಾಲಿತ ಬಸ್ ಗಳು ಸೇರ್ಪಡೆಯಾಗಲಿವೆ.
ಇ-ಬಸ್ಗಳ ಸಂಚಾರದಿಂದ ಪರಿಸರ ಮಾಲಿನ್ಯ ತಗ್ಗುತ್ತದೆ. ಸುಗಮ ಸಂಚಾರಕ್ಕೂ ಹೆಚ್ಚು ಅನುಕೂಲ ಆಗುತ್ತದೆ. ಬಿಎಂಟಿಸಿಯ 1,600 ಇ-ಬಸ್ಗಳನ್ನು ಧಾರವಾಡದ ಟಾಟಾ ಬಸ್ ತಯಾರಿಕಾ ಘಟಕದಿಂದ ಖರೀದಿಸುತ್ತಿರುವುದು ಮತ್ತೊಂದು ವಿಶೇಷ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.