ಬೆಂಗಳೂರಿನ ನಿಮ್ಹಾನ್ಸ್ ಕಾನ್ವೆಂಷನ್ ಸೆಂಟರ್ ನಲ್ಲಿ ಡಿಸೆಂಬರ್ 24ರಂದು ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತದ "ರಜತ ಮಹೋತ್ಸವ" ಸಮಾರಂಭ ನಡೆಯಲಿದೆ.