December 15, 2023 

ಬೆಂಗಳೂರಿನ ಯಲಹಂಕ ಸಮೀಪದ ವಿಶ್ವ ವಿದ್ಯಾಪೀಠ ಶಾಲೆಯಲ್ಲಿ ವೈವಿಧ್ಯಮಯವಾದ ಅನನ್ಯವಾದ " ಗಣಿತ ಮೇಳ " ಕಾರ್ಯಕ್ರಮವನ್ನು ಡಿಸೆಂಬರ್ 18 ರಿಂದ 22 ರವರೆಗೆ ಆಯೋಜಿಸಲಾಗಿದೆ.