ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೇಬಲ್ ಸಂಸ್ಥೆಯ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಸಮರ್ಥನಂ ಟ್ರಸ್ಟ್ವ ವತಿಯಿಂದ ಬೆಂಗಳೂರಿನ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಡಿಸೆಂಬರ್ 9 ರಂದು 17ನೇ ಬೆಂಗಳೂರು ವಾಕಥಾನ್ ಅನ್ನು ಆಯೋಜಿಸಿದೆ.
ZS ಕಂಪನಿಯ ಸಹಭಾಗಿತ್ವದಲ್ಲಿ " ಎಲ್ಲರಿಗೂ ಆರೋಗ್ಯ" ಥೀಮ್ ನೊಂದಿಗೆ ಸಮರ್ಥನಂ ಟ್ರಸ್ಟ್ ವಾಕಥಾನ್ ಆಯೋಜಿಸಿದೆ. ದಿನಗಳಾದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಬೆಳಗ್ಗೆ 9:30 ರಿಂದ ವಾಕಥಾನ್ ಆರಂಭವಾಗಲಿದೆ. ಈ ವಾಕಥಾನ್ ಕಾರ್ಯಕ್ರಮದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಆಸಕ್ತರು ಭಾಗಿಯಾಗಲಿದ್ದಾರೆ.