December 6, 2023
ಬೆಂಗಳೂರಿನಲ್ಲಿ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ 'ಮಕ್ಕಳ ಜಾಗೃತಿ ಸಂಸ್ಥೆ'ಯಿಂದ "ಮಕ್ಕಳ ರಾಗ - ಸಂಗೀತ ಮತ್ತು ನೃತ್ಯ ಮಹೋತ್ಸವ" ಅದ್ಭುತವಾಗಿ ನಡೆಯಿತು.
ಹಿಂದುಳಿದ ಸಮುದಾಯಗಳ ವಿವಿಧ ಶಾಲೆಗಳ 400ಕ್ಕೂ ಹೆಚ್ಚು ಮಕ್ಕಳಿಂದ ಸಂಗೀತ ಮತ್ತು ನೃತ್ಯ ಮಹೋತ್ಸವ ನಡೆಯಿತು.