ಬೆಂಗಳೂರಿನ ಜಾಲಹಳ್ಳಿ ಸಮೀಪದ ಕಮ್ಮಗೊಂಡನಹಳ್ಳಿಯಲ್ಲಿರುವ 'ಅಶೋಕ ಪಾಲಿಟೆಕ್ನಿಕ್ ಹಾಗೂ ಐಟಿಐ ಕ್ಯಾಂಪಸ್ ನಲ್ಲಿ ಇಂದು "ಬೃಹತ್ ಉದ್ಯೋಗಮೇಳ" ಉದ್ಘಾಟನೆಯಾಯಿತು.
ಈ ಉದ್ಯೋಗಮೇಳದಲ್ಲಿ ಪ್ರತಿಶತ 150ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಿವೆ. ಈ ಉದ್ಯೋಗಮೇಳದಲ್ಲಿ ಸಾವಿರಾರು ಉದ್ಯೋಗಕಾಂಕ್ಷಿಗಳು ಭಾಗಿಯಾಗಿದ್ದರು.