ಬೆಂಗಳೂರಿನ ಜಯನಗರದ 5 ನೇ ಬ್ಲಾಕ್ ನಲ್ಲಿ ಹೆಸರಾಂತ "ಮೆಕ್ವಾನ್ಸ್" (Mecwans) ಬೇಕರಿ ಅದ್ಧೂರಿಯಾಗಿ ಉದ್ಘಾಟನೆಯಾಯಿತು. ಕನ್ನಡ ಚಿತ್ರರಂಗದ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರು ಮೆಕ್ವಾನ್ಸ್ ಬೇಕರಿ ಉದ್ಘಾಟಿಸಿದರು.
ಬೆಂಗಳೂರಿನ ಜಯನಗರದ 5 ನೇ ಬ್ಲಾಕ್ ನಲ್ಲಿ ಹೆಸರಾಂತ "ಮೆಕ್ವಾನ್ಸ್" (Mecwans) ಬೇಕರಿ ಅದ್ಧೂರಿಯಾಗಿ ಉದ್ಘಾಟನೆಯಾಯಿತು.
 
   
  
  
  
   
   
  