ಬೆಂಗಳೂರಿನ ಅಲಯನ್ಸ್ ಫ್ರಾಂಚೈಸ್ ನಲ್ಲಿ ಆಗಸ್ಟ್ 25 ರಿಂದ "ಇಂಡೋ ಫ್ರೆಂಚ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್" ನಡೆಯಲಿದೆ. ಈ ಫಿಲ್ಮ್ ಫೆಸ್ಟಿವಲ್ ನಲ್ಲಿ 12 ಚಲನಚಿತ್ರಗಳು ಪ್ರದರ್ಶನ ಆಗಲಿವೆ.