ಆಲ್ಕೊಹಾಲ್ ಸೇವಿಸದ ಶೇ. 38 ರಷ್ಟು ಭಾರತೀಯರಲ್ಲಿ ಫ್ಯಾಟಿ ಲಿವರ್ ಸಮಸ್ಯೆ (ಪಿತ್ತ ಜನಕಾಂಗದಲ್ಲಿ ಕೊಬ್ಬು ಸೇರುವುದು) ಕಾಣಿಸಿಕೊಂಡಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯ  (AIIMS) ಸಂಶೋಧನಾ ವರದಿಯಿಂದ ಈ ಮಾಹಿತಿ ತಿಳಿದು ಬಂದಿದೆ.