ಬೆಂಗಳೂರಿನ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ನಟ ವಿಜಯ್ ರಾಘವೇಂದ್ರ ದಂಪತಿಗಳು ಭೇಟಿಯಾದರು.