ಬೆಂಗಳೂರು : ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಅಬ್ಬಿಗೆರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಸರ್ಕಾರದ ಜನೋಪಯೋಗಿ ಸೇವೆಗಳನ್ನು ಸಾರ್ವಜನಿಕರಿಗೆ ನೇರವಾಗಿ ತಲುಪಿಸಲು ಬೆಂಗಳೂರು ಒನ್ ಕೇಂದ್ರವನ್ನು ದಾಸರಹಳ್ಳಿ ಅಭಿವೃದ್ಧಿ ಹರಿಕಾರರು ಜನಪ್ರಿಯ ಶಾಸಕರಾದ ಸನ್ಮಾನ್ಯ ಎಸ್.ಮುನಿರಾಜಣ್ಣ ರವರು ಉದ್ಘಾಟಿಸಿದರು ನಂತರ ಬಿ.ಬಿ.ಎಂ.ಪಿ ಕಛೇರಿಯನ್ನು ಪರಿಶೀಲಿಸಿ ಸಿಬ್ಬಂದಿಗಳ ಹಾಜರಾತಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಬಿ.ಬಿ.ಎಂ.ಪಿ ಸದಸ್ಯರಾದ ಶ್ರೀ.ಕೆ.ನಾಗಭೂಷಣ್ ರವರು ಹಾಗೂ ನಮ್ಮೆಲ್ಲ ಮುಖಂಡರು ಉಪಸ್ಥಿತರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
. . . अखेर खुनाचा गुन्हा दाखल केल्यानंतरच मृतदेह घेतला ताब्यात , आठ दिवसानंतर मृतदेहावर अंत्यसंस्कार : सोनवाडी शिवारातील घटना
. . . . अखेर खुनाचा गुन्हा दाखल केल्यानंतरच मृतदेह घेतला ताब्यात,आठ दिवसानंतर मृतदेहावर...
Market Recap | Double Returns Giving Stocks List | अब कौन से स्टॉक्स दोगुना होने को तैयार है?
Market Recap | Double Returns Giving Stocks List | अब कौन से स्टॉक्स दोगुना होने को तैयार है?
પેહલી બરસાત સોંગ નું શુટિંગ ગુજરાત અમદાવાદ ખાતે કરવામાં આવ્યું
ઘણા સમય થી રાહ જોવાઇ રહી છે તે હિન્દી સોંગ પેહલી બરસાત નું શૂટિંગ પૂર્ણ થયું છે, શુટિંગ નાં સેટ...
जयपुर में आज से 2 दिवसीय स्टेट लेवल पुलिस ऑफिसर्स कॉन्फ्रेंस, सीएम भजनलाल करेंगे शुभारंभ
राजस्थान में अपराध नियंत्रण, कानून व्यवस्था और जनसुरक्षा को लेकर राजस्थान इंटरनेशनल सेंटर में दो...